ನಮ್ಮಲ್ಲಿ, ರಾಸಾಯನಿಕ ಮುಕ್ತ, ನೈಸರ್ಗಿಕವಾಗಿ ಬೆಳೆದ ಉತ್ಪನ್ನಗಳನ್ನು ನೇರವಾಗಿ ರೈತರಿಂದ ಜನರಿಗೆ ತಲುಪಿಸುತ್ತೇವೆ. ಈ ಉತ್ಪನ್ನಗಳು ಹಸುಗೊಬ್ಬರ ಮತ್ತು ಜೀವಾಮೃತದಂತಹ ನೈಸರ್ಗಿಕ ಕೃಷಿ ವಿಧಾನಗಳನ್ನು ಅನುಸರಿಸಿಕೊಂಡು ಬೆಳೆದವು.
ಹಾಗೂ, ನಮ್ಮಲ್ಲಿ ಎಲ್ಲಾ ಹಬ್ಬಗಳಿಗೆ ಬೇಕಾದ ಪೂಜಾ ಸಾಮಗ್ರಿಗಳು ಮತ್ತು ಅಲಂಕಾರಿಕ ವಸ್ತುಗಳ ಸಂಪೂರ್ಣ ಸಂಗ್ರಹ ನಮ್ಮಲ್ಲಿ ಲಭ್ಯವಿದೆ.
ಅದರ ಜೊತೆಗೆ, ನಾವು ಚನ್ನಪಟ್ಟಣದ ಪ್ರಸಿದ್ಧ, ವಿಶ್ವವಿಖ್ಯಾತ ಮರದ ಆಟಿಕೆಗಳನ್ನು ಒದಗಿಸುತ್ತಿದ್ದೇವೆ. ಈ ಸಾಂಪ್ರದಾಯಿಕ ಶಿಲ್ಪಕಲೆಯು, ದೀಪಾವಳಿ, ದಸರಾ ಮುಂತಾದ ಹಬ್ಬಗಳಿಗೆ ತಕ್ಕಂತೆ ಅಲಂಕಾರಕ್ಕೆ ಬಳಸಬಹುದಾದವು, ಇವು ಕಡಿಮೆ ಬೆಲೆಯ ಐಶಾರಾಮಿ ವಸ್ತುಗಳಗಿದ್ದು ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ.
---